ಥಾಮಸ್ ವಿಜಯನ್ ಬೆಂಗಳೂರಿನ ಭಾರತೀಯ ವನ್ಯಜೀವಿ ಛಾಯಾಗ್ರಾಹಕ ಮತ್ತು ಉದ್ಯಮಿಯಾಗಿದ್ದಾರೆ. ಹತ್ತನೇ ವಯಸ್ಸಿನಿಂದ ಅವರು ಛಾಯಾಗ್ರಹಣದತ್ತ ಒಲವು ತೋರಿಸಿದಾರೆ
96 ವಿವಿಧ ದೇಶಗಳಿಂದ ಸಲ್ಲಿಸಲಾದ 42,000 ನಮೂದುಗಳಿಂದ ಚಿತ್ರವನ್ನು ಆಯ್ಕೆ ಮಾಡಲಾಗಿದೆ. ಮತ್ತು ವಸ್ತುಸಂಗ್ರಹಾಲಯದ ವಿಶೇಷ ಸಂಗ್ರಹಕ್ಕೆ ಸೇರಿಸಲಾಗಿದೆ. 2021 ರಲ್ಲಿ ಅಂತರಾಷ್ಟ್ರೀಯ ಛಾಯಾಗ್ರಹಣ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಇವರು ಛಾಯಾಗ್ರಹಣದಲ್ಲಿ ಅವರ ಸಂತೋಷಕ್ಕಾಗಿ ಪ್ರಪಂಚದ ಏಳು ಖಂಡಗಳನ್ನು ಪ್ರಯಾಣಿಸಿದ್ದಾರೆ. ಮತ್ತು ಪೀಪಲ್ಸ್ ಚಾಯ್ಸ್ ಎಂಬ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ವಿಜಯನ್ ಅವರು ಇತರ ವನ್ಯಜೀವಿಗಳನ್ನು ಒಳಗೊಂಡಂತೆ ವಿವಿಧ ಜಾತಿಗಳ ಛಾಯಾಚಿತ್ರಗಳನ್ನು ತೆಗೆದಿದ್ದಾರೆ. ಮತ್ತು ಅವರ ಚಿತ್ರಗಳು ವನ್ಯಜೀವಿಗಳ ವಿಶಿಷ್ಟ ನಡುವಳಿಕೆಯನ್ನು ಸೆರೆಹಿಡಿಯಲು ಗಮನಾರ್ಹವಾಗಿದೆ.


Leave a comment