ಹಾಸನದಲ್ಲಿ 1972 ರಲ್ಲಿ ಜನಿಸಿದರು. ಇವರ ಶಿಕ್ಷಣ ಎಲೆಕ್ಟ್ರಾನಿಕ್ ಕಮ್ಯುನಿಕೇಷನ್ಸ್ ಇಂಜಿನಿಯರಿಂಗ್. ಉದ್ಯೋಗ ವನ್ಯಜೀವಿ ಛಾಯಾಗ್ರಾಹಕ ,ಛಾಯಾಗ್ರಹಣ ಉದ್ಯೋಗವಾಗಿತ್ತು.
ಇವರು ಇಂಜಿನಿಯರಿಂಗ್ ಓದುತ್ತಿರುವಾಗ ವನ್ಯಜೀವಿ ಛಾಯಾಗ್ರಹಣದಲ್ಲಿ ತುಂಬಾ ಆಸಕ್ತಿ ಹೊಂದಿದ್ದರು. 2012ರಲ್ಲಿ ವರ್ಷದ ವನ್ಯಜೀವಿ ಛಾಯಾಗ್ರಾಹಕ ಎಂದು ಹೆಸರಿಸಲ್ಪಟ್ಟರು. ವನ್ಯಜೀವಿ ರಕ್ಷಣೆಗಾಗಿ ಶಿವರಾಮ್ ಪ್ರಚಾರ ಮಾಡಿದ್ದಾರೆ.
ಇವರ ಚಿತ್ರಗಳು ಬಂಗಾಳದ ಹುಲಿಯಿಂದ ಏಷ್ಯಾದ ಆನೆಯ ವರೆಗಿನ ವನ್ಯಜೀವಿಗಳ ಸಂಪತ್ತಿನ ಅಪರೂಪದ ನೋಟವನ್ನು ನಮಗೆ ನೀಡಿದ್ದಾರೆ.ನಂತರ ಕ್ಲಿಕ್ ಮಾಡಿದ ವನ್ಯಜೀವಿ ಛಾಯಾಚಿತ್ರವನ್ನು ಸೈಟ್ ಗಳಲ್ಲಿ ಅಪ್ಲೋಡ್ ಮಾಡಲು ಶುರುಮಾಡಿದರು.


Leave a comment